ಬ್ಲಾಗಿಂಗ್ ಅಂದ್ರೆ ಏನು? ಕನ್ನಡದಲ್ಲಿ Blogging ಹೇಗೆ ಮಾಡಬೇಕು? (Beginner Guide)
ಬ್ಲಾಗಿಂಗ್ ಮಾಡಿ ನೀವು ಹಣ ಸಂಪಾದಿಸಬಹುದು ಎಂದು ನಿಮಗೆ ಗೊತ್ತೇ? ಹೌದು ಈಗಿನ ಡಿಜಿಟಲ್ ಯುಗದಲ್ಲಿ ಬ್ಲಾಗಿಂಗ್ ಎನ್ನುವುದು ಆನ್ ಲೈನ್ ಅಲ್ಲಿ ಹಣ ಮಾಡುವುದಕ್ಕೆ ಒಂದು ಉತ್ತಮ ಆಯ್ಕೆ. ಹಲವರು ತಮ್ಮಲ್ಲಿರುವ ವಿಶೇಷ ಜ್ಞಾನ ಮತ್ತು ತಮ್ಮ ಹವ್ಯಾಸಗಳನ್ನು ಬರವಣಿಗೆ ಮೂಲಕ ಬರೆದು ಬ್ಲಾಗಿಂಗ್ ಮಾಡುತ್ತಾರೆ. ಕೆಲವರು ಕೇವಲ ಹವ್ಯಾಸಕ್ಕಾಗಿ ಬ್ಲಾಗಿಂಗ್ ಮಾಡಿದರೆ. ಇನ್ನು ಹಲವರು ಈ ಬ್ಲಾಗಿಂಗ್ ಮೂಲಕ ಹಣ ಸಂಪಾದಿಸಲು ಶುರು ಮಾಡುತ್ತಾರೆ. ನೀವು ಬ್ಲಾಗಿಂಗ್ ವಿಷಯದಲ್ಲಿ ಹೊಸಬರು ಆಗಿದ್ದರೆ ಬ್ಲಾಗಿಂಗ್ ಅಂದ್ರೆ … Read more