OPPO K14x 5G ಸ್ಮಾರ್ಟ್ಫೋನ್ ರಿವ್ಯೂ, ಬ್ಯಾಟರಿ ಕಿಂಗ್ ಆಗಿರುವ 15K ಫೋನ್ ವಿಶೇಷತೆಗಳು
Oppo K14x 5G smartphone Review,Specs,battery, display, review ಇಂದಿನ ದಿನಗಳಲ್ಲಿ 15 ಸಾವಿರದಿಂದ 20 ಸಾವಿರ ರೂ. ಒಳಗಿನ ಬಜೆಟ್‌ನಲ್ಲಿ ಉತ್ತಮ ಬ್ಯಾಟರಿ, ದೊಡ್ಡ ಡಿಸ್ಪ್ಲೇ ಮತ್ತು ಫಾಸ್ಟ್ ಪರ್ಫಾರ್ಮೆನ್ಸ್ ಇರುವ ಸ್ಮಾರ್ಟ್‌ಫೋನ್ ಖರೀದಿಸಬೇಕು ಎನ್ನುವ ಪ್ಲಾನ್ ಇದ್ದರೆ, ನಿಮಗೆ ಒಪ್ಪೋ (OPPO) ಹೊಸದಾಗಿ ಬಿಡುಗಡೆ ಮಾಡಿರುವ ಒಪ್ಪೋ (OPPO K14x 5G) ಒಂದು ಉತ್ತಮ ಆಯ್ಕೆಯಾಗಿದೆ. ಈ ಫೋನ್ ವಿಶೇಷವಾಗಿ ಬ್ಯಾಟರಿ ಲೈಫ್, 120Hz ಡಿಸ್ಪ್ಲೇ, 50MP ಕ್ಯಾಮೆರಾ ಮತ್ತು 5G ಕನೆಕ್ಟಿವಿಟಿ ಮೂಲಕ … Read more